International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 4 (July-August 2025) Submit your research before last 3 days of August to publish your research paper in the issue of July-August.

ಘಟ್ಟದಕೋರೆ ಯಕ್ಷಗಾನ ಜನಪದ ರಂಗ ಪ್ರಕಾರ

Author(s) Dr. Nagareddappa H
Country India
Abstract ಕರ್ನಾಟಕ ಜನಪದರ ದೈವ, ಧರ್ಮದ ಪ್ರಜ್ಞೆ, ಸೌಂದರ್ಯ ಪ್ರಜ್ಞೆ ಮತ್ತು ಜೀವನಾನುಭವಗಳು ಫಲಶೃತಿಯೆ ಯಕ್ಷಗಾನ ಕಲೆಯಾಗಿದೆ. ಕವಿ ಕಟ್ಟಿದ ಪ್ರಸಂಗ ಸಾಹಿತ್ಯಕ್ಕೆ ಜನಪದರು ಸೂತ್ರದ ಗೊಂಬೆ, ತೊಗಲುಗೊಂಬೆಗಳಿಗೆ ವೇಶವರ್ಣಗೊಳಿಸಿ ಭಾವ ಭಕುತಿಯಲ್ಲಿ ಹಾಡಿ ಕುಣಿದು ಸಂಭ್ರಮಿಸಿದ ಸೊಗಸು ಸಂಪ್ರದಾಯಗಳು ಗ್ರಾಮದ ಜೀವನದ ಸಮುದಾಯ ಪರಂಪರೆ ಮತ್ತವರ ಕಲೆ ಕಲಾತ್ಮಕತೆ ಜೀವನ ಸೌಂದರ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ಸೂತ್ರದಗೊಂಬೆ ತೊಗಲುಗೊಂಬೆ ಆಟಗಳು ಜನಜನಿತವಾದವು. ಬೊಂಬೆಗಳ ಸ್ಥಳದಲ್ಲಿ ಮನುಷ್ಯರು ವೇಷವರ್ಣಿಕೆ ತೊಟ್ಟು ಕುಣಿದು ನರ್ತಿಸಿದ ನಂತರ ಅದು ಯಕ್ಷಗಾನ ಬಯಲಾಟವಾಯಿತು. ಸಾಕಷ್ಟು ಜನಪದ ಅಂಶಗಳು ಪ್ರಾದೇಶಿಕತೆಗಳು ಸೇರಿ ಶತಮಾನಗಳ ದೂರದಿಂದ ಬೆಳೆಬೆಳೆದು ಬರುತ್ತಾ ಯಕ್ಷಗಾನ ಕಲೆಪೂರ್ಣ ಪ್ರಮಾಣದ ರಂಗಕಲೆಯಾಗಿ ಮಲೆನಾಡಿನಲ್ಲಿ ಪಡುವಲಪಾಯ ಉತ್ತರಕರ್ನಾಟಕದಲ್ಲಿ ದೊಡ್ಡಾಟ, ಸಣ್ಣಾಟ. ಹಳೆಮೈಸೂರಿನಲ್ಲಿ ಮೂಡಲಪಾಯ ಲೇಪಾಕ್ಷಿ ಘಟ್ಟದಕೋರೆ ಎಂದು ಹಲವಾರು ಪ್ರಕಾರಗಳಾದವು ಅವುಗಳ ಆಂತರ್ಯದ ಸತ್ವ ಒಂದೇ ಆದರೂ ಅಭಿವ್ಯಕ್ತಿಯ ಪ್ರಣತಿಯಲ್ಲಿ ವೈವಿಧ್ಯತೆಗಳೊಂದಿಗೆ ವಿಜೃಂಭಿಸುತ್ತದೆ. ಕರ್ನಾಟಕ ತುಂಬೆಲ್ಲಾ ಹಬ್ಬಿಹರಡಿದವು.
Keywords ಕರ್ನಾಟಕ ದೈವ, ಧರ್ಮದ ಪ್ರಜ್ಞೆ, ಸೌಂದರ್ಯ ಪ್ರಜ್ಞೆ
Published In Volume 6, Issue 1, January-February 2024
Published On 2024-01-06

Share this