International Journal For Multidisciplinary Research
E-ISSN: 2582-2160
•
Impact Factor: 9.24
A Widely Indexed Open Access Peer Reviewed Multidisciplinary Bi-monthly Scholarly International Journal
Home
Research Paper
Submit Research Paper
Publication Guidelines
Publication Charges
Upload Documents
Track Status / Pay Fees / Download Publication Certi.
Editors & Reviewers
View All
Join as a Reviewer
Get Membership Certificate
Current Issue
Publication Archive
Conference
Publishing Conf. with IJFMR
Upcoming Conference(s) ↓
Conferences Published ↓
IC-AIRCM-T3-2026
SPHERE-2025
AIMAR-2025
SVGASCA-2025
ICCE-2025
Chinai-2023
PIPRDA-2023
ICMRS'23
Contact Us
Plagiarism is checked by the leading plagiarism checker
Call for Paper
Volume 8 Issue 3
May-June 2026
Indexing Partners
ಗ್ರೀಕ್‌ನ ಅಭಿಜಾತ ಚಿಂತನಾ ಪರಂಪರೆ ಮತ್ತು ಲಾಂಜೈನಸ್‌ನ ಔನ್ನತ್ಯ ವಿಚಾರ ಚರ್ಚೆ
| Author(s) | Devanooru Nandeesha |
|---|---|
| Country | India |
| Abstract | Abstract: ಪ್ರಾಚೀನ ಗ್ರೀಕ್ ಅಭಿಜಾತ ಚಿಂತನಾ ಪರಂಪರೆಯಲ್ಲಿ ಬರುವ ಪ್ರಮುಖ ಮೀಮಾಂಸಕ ಲಾಂಜೈನಸ್. ಪಶ್ಚಿಮದ ಅಭಿಜಾತ ಕಾವ್ಯಶಾಸ್ತ್ರಜ್ಞರ ಸಾಲಿನಲ್ಲಿ ಅರಿಸ್ಟಾಟಲ್, ಹೊರೆಸರ ನಂತರದಲ್ಲಿ ಬರುವವನು ಇವನು. ಇವನ ಕಾಲಘಟ್ಟ ಕ್ರಿ.ಶ. ೧ನೆಯ ಶತಮಾನ. ಕಾವ್ಯಮೀಮಾಂಸೆ ಕ್ಷೇತ್ರಕ್ಕೆ ಇವನು ನೀಡಿರುವ ಭವ್ಯತೆಯ ಪರಿಕಲ್ಪನೆಯ ಕುರಿತು ಈ ಲೇಖನವಿದೆ. ಹಾಗಾಗಿ ಲಾಂಜೈನಸ್ ಸಿದ್ಧಾಂತೀಕರಿಸಿ ಹೇಳಲು ಹೊರಟ ಭವ್ಯತಾಮೀಮಾಂಸೆಯ ಪರಿಕಲ್ಪನೆಯ ಸುತ್ತ ಆತನು ನಡೆಸಿದ ಔನ್ನತ್ಯ ವಿಚಾರ ಚರ್ಚೆಯು ಯಾವೆಲ್ಲ ಸಂಗತಿಗಳನ್ನು ಒಳಗೊಂಡಿದೆ? ಎಂಬ ನೆಲೆಗಟ್ಟಿನಲ್ಲಿ ಇಲ್ಲಿನ ಚರ್ಚೆಯಿದೆ. ಈ ಹಿನ್ನೆಲೆಯಲ್ಲಿ ಕಾವ್ಯದಲ್ಲಿ ಬರುವ ಮಹೋನ್ನತಿಯ ಪ್ರಮೇಯವೊಂದನ್ನು ನೀಡಿ ಅದುವರೆಗೂ ಇದ್ದ ತನ್ನ ಪೂರ್ವದವರ ಗ್ರಹಿಕೆಗಳಿಗೆ ಭಿನ್ನವಾಗಿ ತನ್ನದೇ ಆದ ಸ್ವತಂತ್ರ ಪ್ರಸ್ಥಾನವನ್ನು ನೀಡಿದವನು ಲಾಂಜೈನಸ್. ಅವನ ಈ ಕೊಡುಗೆ ಪಶ್ಚಿಮದ ಮೀಮಾಂಸಾಕ್ಷೇತ್ರಕ್ಕೆ ಅತ್ಯಮೂಲ್ಯವಾದುದು. ಪ್ರಸ್ತುತ ಲೇಖನವು ಲಾಂಜೈನಸ್ ವಿಚಾರ ಮಾಡಿರುವ ಭವ್ಯತೆಯ ಪರಿಕಲ್ಪನೆಯ ಸುತ್ತ ವಿಚಾರ ಮಾಡುತ್ತಲೆ ಅಂತಹ ಪ್ರಮೇಯವೊಂದನ್ನು ಕನ್ನಡ ಸಾಹಿತ್ಯದ ಕೆಲ ಕೃತಿಗಳಲ್ಲಿ ಹಾಗು ಮತ್ತಿತರ ಕಲಾಪ್ರಕಾರಗಳಲ್ಲಿ ಶೋಧಿಸುವ ಭಾಗವಾಗಿಯಲ್ಲದೆ ಆನ್ವಯಿಸಿ ನೋಡಬಹುದಾದ ಕ್ರಮವೊಂದನ್ನು ಒಳಗೊಂಡಿದೆ. |
| Keywords | Key words: ಸಾಕ್ರೆಟಿಸ್, ಪ್ಲೇಟೋ, ಅರಿಸ್ಟಾಟಲ್, ಹೊರೆಸ್, ಲಾಂಜೈನಸ್, ಕವಿ, ಕಾವ್ಯ, ಸಹೃದಯ, ವಿಮರ್ಶೆ, ಸೂಕ್ಷ್ಮ ಅಭಿರುಚಿ, ಸ್ವಂತ ವಿವೇಚನೆ, ಉದಾರ ಮನೋಭಾವ, ಸ್ವಂತ ತೀರ್ಮಾನಶಕ್ತಿ, ಜೀವಂತ ಗ್ರಂಥಾಲಯ, ಸಂಚಾರಿ ವಿಶ್ವವಿದ್ಯಾಲಯ, ಔನ್ನತ್ಯ, ಭವ್ಯತೆ, ಮಹೋನ್ನತಿ, ಶಬ್ದಶೈಲಿ, ಶ್ರೇಷ್ಠ ಭಾವನೆ, ಉತ್ತಮ ಭಾಷೆ, ಉನ್ನತವಾದ ಪದಸಂಯೋಜನೆ, ಗಂಭೀರ ಸಮಾಧಿಸ್ಥಿತಿ |
| Field | Arts |
| Published In | Volume 7, Issue 4, July-August 2025 |
| Published On | 2025-08-23 |
| DOI | https://doi.org/10.36948/ijfmr.2025.v07i04.54167 |
Share this

E-ISSN 2582-2160
CrossRef DOI is assigned to each research paper published in our journal.
IJFMR DOI prefix is
10.36948/ijfmr
Downloads
All research papers published on this website are licensed under Creative Commons Attribution-ShareAlike 4.0 International License, and all rights belong to their respective authors/researchers.
Powered by Sky Research Publication and Journals