International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 4 (July-August 2026) Submit your research before last 3 days of August to publish your research paper in the issue of July-August.

“ಉತ್ತರ ಕರ್ನಾಟಕದ ದೇವದಾಸಿ ಪದ್ಧತಿ: ಅವರಬದುಕಿನ ನಿಜಸ್ಥಿತಿ ಮತ್ತು ಜೀವನ ಸಮಸ್ಯೆಗಳು”

Author(s) ತನಯ್ ವಿ
Country India
Abstract ಈ ಅಧ್ಯಯನವು ಕಾನೂನು ಕ್ರಮಗಳನ್ನು ತೆಗೆದುಕೊಂಡ ನಂತರವು, ಹೊಸ ವಿಧಿನಿಭಂದನೆಗಳನ್ನು ತಂದ ನಂತರವೂ ಉತ್ತರ ಕರ್ನಾಟಕದಲ್ಲಿ ಕಾಣುವ ದೇವದಾಸಿ ಪದ್ಧತಿಯ ಬಗ್ಗೆ ವಿವರಿಸುತ್ತದೆ. ದೇವದಾಸಿ ಪದ್ಧತಿ ಐತಿಹಾಸಿಕವಾಗಿ ದೇವಸ್ಥಾನ ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿಕೊಂಡಿದ್ದರೂ, ಕಾಲಕ್ರಮೇಣ ಅದು ಮಹಿಳೆಯರ ಮೇಲೆ ಶೋಷಣೆ ಮತ್ತು ಸಾಮಾಜಿಕ ಅನ್ಯಾಯಕ್ಕೆ ಕಾರಣವಾಯಿತು. 1982ರಲ್ಲಿ ಕರ್ನಾಟಕ ದೇವದಾಸಿ ಸಮರ್ಪಣೆ ನಿಷೇಧ ಕಾಯ್ದೆ ಜಾರಿಗೆ ಬಂದರೂ, ಪ್ರಸ್ತುತ ಕಾಲದಲ್ಲಿ ಈ ಪದ್ಧತಿ ಸಂಪೂರ್ಣವಾಗಿ ನಿಲ್ಲಿತೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ.
Keywords ದೇವದಾಸಿ ವ್ಯವಸ್ಥೆ, ಕಾನೂನು ಮತ್ತು ನಿಜಸ್ಥಿತಿ, ಉತ್ತರ ಕರ್ನಾಟಕ, ಮಹಿಳಾ ಶೋಷಣೆ, ಸಾಮಾಜಿಕ ಸುಧಾರಣೆ.
Field Sociology > Economics
Published In Volume 8, Issue 4, July-August 2026
Published On 2026-07-10

Share this