International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 4 (July-August 2026) Submit your research before last 3 days of August to publish your research paper in the issue of July-August.

ವಚನ ಸಾಹಿತ್ಯದಲ್ಲಿ ಮನುಕುಲ ಜೀವನ ಮೌಲ್ಯಗಳ ಆಧಾರಿತ ಪ್ರೇರಣೆಗಳು ಮತ್ತು ಧೋರಣೆಗಳು : ಒಂದು ನೋಟ

Author(s) ಡಾ.ಸಿ. ಟಿ. ಜಯಣ್ಣ
Country India
Abstract ಹನ್ನೆರಡನೆಯ ಶತಮಾನದ ವಚನ ವಾಙ್ಞಯವು ಕನ್ನಡದಲ್ಲಿ ಮಾತ್ರವಲ್ಲ ವಿಶ್ವಸಾಹಿತ್ಯದಲ್ಲಿಯೇ ಅತ್ಯಂತ ಮಹತ್ತ್ವದ ಸಾಹಿತ್ಯ ಪ್ರಕಾರ. ಒಂದು ಧಾರ್ಮಿಕ-ಸಾಮಾಜಿಕ ಆಂದೋಲನದ ಪ್ರಕ್ರಿಯೆಯಾಗಿ ಹೋರಾಟದ ಒಡಲಲ್ಲಿ ಜನ್ಮತಾಳಿ ಅನನ್ಯವಾದ ಜೀವನಾನುಭವಗಳನ್ನು ಮೈಗೂಡಿಸಿಕೊಂಡು ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನ ಪಡೆದದ್ದು ವಚನ ಸಾಹಿತ್ಯದ ವೈಶಿಷ್ಟ್ಯವೇ ಸರಿ. ಇದು ಭರತಖಂಡದ ಸಾಹಿತ್ಯಕ್ಕೆ ಅಷ್ಟೇ ಅಲ್ಲದೇ ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವವಾದ ಕೊಡಿಗೆಯಾದುದು ಮಾತ್ರವಲ್ಲ ವಿಶ್ವಸಾಹಿತ್ಯದಲ್ಲಿ ಇಂಥ ಸಾಹಿತ್ಯ ಪ್ರಕಾರವು ತೀರಾ ವಿರಳವಾದುದು ಎನಿಸಿಕೊಂಡದ್ದು ಇದರ ಮತ್ತೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನದಲ್ಲಿ ವಚನ ಸಾಹಿತ್ಯದ ಜೀವನ ಮೌಲ್ಯಗಳು, ಪ್ರೇರಣೆಗಳು ಮತ್ತು ಧೋರಣೆಗಳು ಇತ್ಯಾದಿ ಸಂಗತಿಗಳನ್ನು ಒಳಗೊಂಡ ಒಂದು ವಿವೇಚನೆಯಿದೆ.
Keywords ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಜೀವನ ಮೌಲ್ಯಗಳು, ಕಾವ್ಯ ಪ್ರಕಾರ
Published In Volume 5, Issue 4, July-August 2023
Published On 2023-07-07

Share this