International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 4 (July-August 2026) Submit your research before last 3 days of August to publish your research paper in the issue of July-August.

ಡಾ. ಮುಲ್ಲಾ ಅಕ್ಬರ ಅಲಿಯವರ ಸಾಹಿತ್ಯದ ಅವಲೋಕನ

Author(s) Dr. Mahamadrafi Rajahamad Dodamani
Country India
Abstract ಅಕಬರ ಅಲಿಯವರ ಕಾವ್ಯ ಸ್ವೋಪಜ್ಞತೆ, ವಿಡಂಬನೆ-ವಿದಗ್ಧತೆ, ಅಂತರAಗದ ಅನ್ವೇಷಣೆ, ಬಾಳಿನ ಅರ್ಥದ ಶೋಧ, ಪರಕೀಯ-ಸ್ವಕೀಯ-ದ್ವಂದ್ವತೆ, ವಾಸ್ತವ-ಆದರ್ಶಗಳ ತಿಕ್ಕಾಟ, ಭಯ-ಆತಂಕ, ಸಹಾನುಭೂತಿಯ ಸಂತಾಪ, ಬದುಕಿನ ಪರಿಪೂರ್ಣತೆಯ ಅರಿವು, ಅದರ ತಾಯ್ತನ, ಪರಂಪರೆ ಪ್ರಜ್ಞೆ-ಸಮಷ್ಟಿ ಪರಿಕಲ್ಪನೆ, ಮಾತು-ಕೃತಿಗಳ ಸಾಮ್ಯತೆ, ಅನುಭವ ಅಭಿವ್ಯಕ್ತಿಗಳ ಅನನ್ಯತೆ ಈ ಮೊದಲಾದ ವೈವಿಧ್ಯಪೂರ್ಣಅನುಭೂತಿಗಳಿಂದ ಕೂಡಿರುವಂಥದು.” ಅಲಿಯವರು ಇದನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಟ್ಟ ಅಪಾರ ಕೊಡುಗೆಯಾಗಿದೆ.
Keywords ಕಾವ್ಯ ಸ್ವೋಪಜ್ಞತೆ, ವಿಡಂಬನೆ-ವಿದಗ್ಧತೆ, ಅನ್ವೇಷಣೆ, ಬಾಳಿನ ಅರ್ಥದ ಶೋಧ, ಪರಕೀಯ-ಸ್ವಕೀಯ-ದ್ವಂದ್ವತೆ, ವಾಸ್ತವ-ಆದರ್ಶಗಳ ತಿಕ್ಕಾಟ, ಭಯ-ಆತಂಕ, ಸಹಾನುಭೂತಿಯ ಸಂತಾಪ, ಬದುಕಿನ ಪರಿಪೂರ್ಣತೆಯ ಅರಿವು, ಅದರ ತಾಯ್ತನ, ಪರಂಪರೆ ಪ್ರಜ್ಞೆ-ಸಮಷ್ಟಿ ಪರಿಕಲ್ಪನೆ, ಮಾತು-ಕೃತಿಗಳ ಸಾಮ್ಯತೆ, ಅನುಭವ ಅಭಿವ್ಯಕ್ತಿಗಳ ಅನನ್ಯತೆ
Field Arts
Published In Volume 8, Issue 4, July-August 2026
Published On 2026-08-01

Share this