International Journal For Multidisciplinary Research
E-ISSN: 2582-2160
•
Impact Factor: 9.24
A Widely Indexed Open Access Peer Reviewed Multidisciplinary Bi-monthly Scholarly International Journal
Home
Research Paper
Submit Research Paper
Publication Guidelines
Publication Charges
Upload Documents
Track Status / Pay Fees / Download Publication Certi.
Editors & Reviewers
View All
Join as a Reviewer
Get Membership Certificate
Current Issue
Publication Archive
Conference
Publishing Conf. with IJFMR
Upcoming Conference(s) ↓
Conferences Published ↓
ISC-AISGF-TBRF
DePaul-2026
IC-AIRCM-T3-2026
NSSFIGTMA-2025
SPHERE-2025
AIMAR-2025
SVGASCA-2025
ICRTET-4
ICCE-2025
Chinai-2023
PIPRDA-2023
ICMRS'23
Contact Us
Plagiarism is checked by the leading plagiarism checker
Call for Paper
Volume 8 Issue 6
November-December 2026
Indexing Partners
ರನ್ನನ ದುರ್ಯೋಧನ: ಒಂದು ಅವಲೋಕನ
| Author(s) | Sri Ramanna |
|---|---|
| Country | India |
| Abstract | ಕನ್ನಡ ಸಾಹಿತ್ಯದ ರತ್ನತ್ರಯರಲ್ಲಿ ಒಬ್ಬನಾದ ಮಹಾಕವಿ ರನ್ನನು (ಕ್ರಿ.ಶ. 949) ರಚಿಸಿದ 'ಸಾಹಸಭೀಮ ವಿಜಯಂ' ಅಥವಾ 'ಗದಾಯುದ್ಧ' ಕಾವ್ಯದಲ್ಲಿ, ತನ್ನ ಆಶ್ರಯದಾತ ಚಾಲುಕ್ಯ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸಿ ಭೀಮನನ್ನೇ ನಾಯಕನನ್ನಾಗಿ ಮಾಡಿದ್ದಾನೆ. ಆದರೂ ಕಾವ್ಯದುದ್ದಕ್ಕೂ ಓದುಗರ ಮನದಲ್ಲಿ ಉಳಿಯುವುದು ಪ್ರತಿನಾಯಕನಾದ ದುರ್ಯೋಧನನೇ. ಈ ಲೇಖನವು ರನ್ನನು ದುರ್ಯೋಧನನನ್ನು ಮಹಾಭಾರತದ ಸಾಂಪ್ರದಾಯಿಕ ಖಳನಾಯಕನನ್ನಾಗಿ ಚಿತ್ರಿಸದೆ, ಉದಾತ್ತ ಗುಣಗಳುಳ್ಳ 'ದುರಂತ ನಾಯಕ'ನನ್ನಾಗಿ ರೂಪಿಸಿರುವ ಬಗೆಯನ್ನು ಅವಲೋಕಿಸುತ್ತದೆ. ಕವಿ ಮತ್ತು ಕಾವ್ಯದ ಪರಿಚಯದ ನಂತರ, 'ಛಲದಂಕಮಲ್ಲ'ನ ಸ್ವಾಭಿಮಾನ, ಕರ್ಣನೊಂದಿಗಿನ ಆದರ್ಶ ಮಿತ್ರತ್ವ, ಕರ್ಣ-ದುಶ್ಯಾಸನ-ಲಕ್ಷಣಕುಮಾರರ ಸಾವಿಗೆ ಮಿಡಿಯುವ ವಿಲಾಪದಲ್ಲಿನ ಕರುಣರಸ, ಗದಾವೀರತ್ವ ಹಾಗೂ ಕೊನೆಯ ಕ್ಷಣದ ಮಾನಸಿಕ ದ್ವಂದ್ವಗಳನ್ನು ವಿಶ್ಲೇಷಿಸಲಾಗಿದೆ. ದುರ್ಯೋಧನನು ಕೇವಲ ತಪ್ಪುಗಳ ಮೂಟೆಯಲ್ಲ; ಅಹಂಕಾರ-ಹಠಗಳಿಗಿಂತ ಸ್ವಾಭಿಮಾನ, ಸ್ನೇಹಪರತೆ ಮತ್ತು ವೀರತ್ವ ಮಿಗಿಲಾಗಿ ಎದ್ದು ಕಾಣುತ್ತವೆ; ಹೀಗೆ ರನ್ನನು ಅವನನ್ನು ಓದುಗರಲ್ಲಿ ಸಹಾನುಭೂತಿ ಮತ್ತು ಗೌರವ ಮೂಡಿಸುವ ಅಮರ ದುರಂತ ನಾಯಕನನ್ನಾಗಿಸಿದ್ದಾನೆ ಎಂಬುದು ಈ ಲೇಖನದ ತೀರ್ಮಾನ. |
| Keywords | ರನ್ನ, ಗದಾಯುದ್ಧ (ಸಾಹಸಭೀಮ ವಿಜಯಂ), ದುರ್ಯೋಧನ, ದುರಂತ ನಾಯಕ, ಪ್ರತಿನಾಯಕ, ಛಲದಂಕಮಲ್ಲ, ಕರುಣರಸ, ಕನ್ನಡ ಮಹಾಕಾವ್ಯ |
| Field | Arts |
| Published In | Volume 8, Issue 6, November-December 2026 |
| Published On | 2026-11-17 |
Share this

E-ISSN 2582-2160
CrossRef DOI prefix of IJFMR is 10.36948/ijfmr
All research papers published on this website are licensed under Creative Commons Attribution-ShareAlike 4.0 International License, and all rights belong to their respective authors/researchers.
Powered by Sky Research Publication and Journals