International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 8, Issue 5 (September-October 2026) Submit your research before last 3 days of October to publish your research paper in the issue of September-October.

Kannadadalli Ramayana Mattu Mahabharatagala Marunirupanegalu

Author(s) Dr. Vijayendra Kumar G L
Country India
Abstract ಈ ಲೇಖನವು ಕನ್ನಡ ಸಾಹಿತ್ಯದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಮರುನಿರೂಪಣೆಯ ಪರಂಪರೆಯನ್ನು ಹಾಗೂ ಅವುಗಳ ರಂಗರೂಪಾಂತರಗಳ ಮಹತ್ವವನ್ನು ವಿಶ್ಲೇಷಿಸುತ್ತದೆ. ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೆ ಈ ಎರಡು ಮಹಾಕಾವ್ಯಗಳು ಗದ್ಯಾನುವಾದ, ಸರಳೀಕರಣ, ಹೊಸಗನ್ನಡ ರೂಪಾಂತರ ಹಾಗೂ ನಾಟಕೀಕರಣಗಳ ಮೂಲಕ ನಿರಂತರವಾಗಿ ಹೊಸ ಅರ್ಥಗಳನ್ನು ಪಡೆದುಕೊಂಡಿರುವ ಬಗೆಯನ್ನು ಈ ಲೇಖನದಲ್ಲಿ ಶೋಧಿಸಿಕೊಳ್ಳಲಾಗಿದೆ.
ಈ ಅಧ್ಯಯನವು ವಿಶೇಷವಾಗಿ ಕೆ.ವೈ. ನಾರಾಯಣಸ್ವಾಮಿಯವರ ʼಪಂಪಭಾರತಂʼ, ನೀನಾಸಂನ ʼಕೇಶಪಾಶ ಪ್ರಪಂಚʼ, ಹಾಗೂ ಬಿ.ಆರ್. ವೆಂಕಟರಮಣ ಐತಾಳರ ʼಕನ್ನಡ ರಾಮಾಯಣʼ ಎಂಬ ಮೂರು ಪ್ರಮುಖ ರಂಗರೂಪಗಳನ್ನು ಪ್ರಾತಿನಿಧಿಕವಾಗಿ ಪರಿಶೀಲಿಸಿದೆ. ಸಾಹಿತ್ಯ ಕೃತಿಗಳ ರಂಗರೂಪ ಪ್ರಕ್ರಿಯೆ ಮತ್ತು ಭಾಷಾಂತರ ಪ್ರಕ್ರಿಯೆಗಳನ್ನು ಒಟ್ಟೊಟ್ಟಿಗೆ ಇಟ್ಟು ನೋಡುವ ಪ್ರಯತ್ನವೂ ಇಲ್ಲಿ ನಡೆದಿದೆ.
Keywords ರಾಮಾಯಣ, ಮಹಾಭಾರತ, ಮರುನಿರೂಪಣೆ, ರಂಗರೂಪಾಂತರ, ಕನ್ನಡ ಸಾಹಿತ್ಯ, ಪಂಪಭಾರತಂ, ಕೇಶಪಾಶ ಪ್ರಪಂಚ, ಕನ್ನಡ ರಾಮಾಯಣ, ಅಂತರ್‌ಪಠ್ಯೀಯತೆ, ಭಾಷಾಂತರ ಮೀಮಾಂಸೆ, ಪ್ರಕಾರಗಳ ರೂಪಾಂತರ, ಕನ್ನಡ ರಂಗಭೂಮಿ.
Field Arts
Published In Volume 8, Issue 5, September-October 2026
Published On 2026-09-03
DOI https://doi.org/10.36948/ijfmr.2026.v08i05.86948

Share this